LATEST NEWS6 months ago
ಚಂಡಿಗಢ – ಪಂಕ್ಚರ್ ಆಗಿ ನಿಂತಿದ್ದ ಕಾರಿಗೆ ಎಸ್ ಯುವಿ ಡಿಕ್ಕಿ ಆರು ಮಂದಿ ಸಾವು
ಚಂಡೀಗಢ ಮಾರ್ಚ್ 11: ಹರಿಯಾಣದ ರೆವಾರಿ ಎಂಬಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಖಾರ್ಖರಾ ಗ್ರಾಮದ ಬಳಿ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು...