LATEST NEWS4 years ago
ತಲೆ ಮೇಲೆ ಬಿದ್ದ ಫ್ಯಾನ್: ಅಪಾಯದಿಂದ ಪಾರಾದ ಅಂಗಡಿ ಮಾಲೀಕ
ಉಡುಪಿ ನವೆಂಬರ್ 23 : ಸಂಜೆ ಸಂದರ್ಭ ತರಕಾರಿ ಅಂಗಡಿಯಲ್ಲಿ ಲೆಕ್ಕ ಬರೆಯುತ್ತಿದ್ದ ವೇಳೆ ಏಕಾಏಕಿ ಸೀಲಿಂಗ್ ಪ್ಯಾನ್ ಬಿದ್ದು, ತರಕಾರಿ ಅಂಗಡಿ ಮಾಲೀಕ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಉಡುಪಿಯಲ್ಲಿ ನಡೆದಿದೆ. ಆದಿ...