KARNATAKA12 months ago
ರೌಡಿ ಶೀಟರ್ ಜೊತೆ ಶಾಮೀಲಾಗಿ ಹಣ ಪಡೆದ ಆರೋಪ, ಸಿಸಿಬಿ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಅಮಾನತು..!
ಬೆಂಗಳೂರು: ರೌಡಿ ಶೀಟರ್ ರೋಹಿತ್ ಜೊತೆ ಶಾಮೀಲಾಗಿ ಹಣ ಪಡೆದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅಮಾನತುಗೊಳಿಸಿದ್ದಾರೆ. ಜ್ಯೋತಿರ್ಲಿಂಗ ವಿರುದ್ಧ ಕರ್ತವ್ಯ...