BELTHANGADI2 days ago
ಸುಳ್ಳು,ವಂಚನೆ ಮತ್ತು ಭ್ರಷ್ಟಾಚಾರದ ಮೂಲಕ ಕಟ್ಟಿದ್ದ ‘ಶೀಶ್ ಮಹಲ್’ ನುಚ್ಚುನೂರು: ಸಂಸದ ಕ್ಯಾ.ಚೌಟ
ಬೆಳ್ತಂಗಡಿ ಫೆಬ್ರವರಿ 08: ದೆಹಲಿಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು, ರಾಷ್ಟ್ರ ರಾಜಧಾನಿಯ ಉಜ್ವಲ, ಪ್ರಗತಿಪರ ಭವಿಷ್ಯಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ‘ ವಿಕಸಿತ ಭಾರತ – ವಿಕಸಿತ ದೆಹಲಿ’ ದೃಷ್ಟಿಕೋನದ ಮೇಲೆ ಜನತೆಯ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ”...