LATEST NEWS9 months ago
ಹುತಾತ್ಮ ವೀರಯೋಧ ಕ್ಯಾಪ್ಟನ್ ಅನ್ಶುಮನ್ ಸಿಂಗ್ ಗೆ ಕೀರ್ತಿ ಚಕ್ರ ಪುರಸ್ಕಾರ – ಚಿಕ್ಕ ವಯಸ್ಸಿನ ವಿಧವೆ ನೋಡಿ ಸ್ವತಃ ಸಂತೈಸಿದ ರಾಷ್ಟ್ರಪತಿ
ದೆಹಲಿ ಜೂನ್ 06: ಚಿಕ್ಕವಯಸ್ಸಿಗೆ ತನ್ನ ಗಂಡನನ್ನು ಕಳೆದುಕೊಂಡ ಯೋಧರೊಬ್ಬರ ಪತ್ನಿ ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ ಪುರಸ್ಕಾರ ಪಡೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಎಂತವರನ್ನು ಒಂದು ಕ್ಷಣ ಭಾವುಕರನ್ನಾಗಿಸುತ್ತೆ....