LATEST NEWS1 year ago
ತನ್ನದೇ ಬಸ್ ನಡಿ ಸಿಲುಕಿ ಸಾವನಪ್ಪಿದ ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ
ಉಡುಪಿ ಮಾರ್ಚ್ 14: ತನ್ನದೇ ಬಸ್ ನ ಅಡಿಗೆ ಬಿದ್ದು ಬಸ್ ನ ಮಾಲಕ ಸಾವನಪ್ಪಿದ ಘಟನೆ ಬಡಗಬೆಟ್ಟುವಿನ ಗ್ಯಾರೇಜ್ ಒಂದರಲ್ಲಿ ಬುಧವಾರ ಸಂಭವಿಸಿದೆ. ಮೃತರನ್ನು ಮಾಂಡವಿ ಖಾಸಗಿ ಬಸ್ನ ಮಾಲಕ ದಯಾನಂದ ಶೆಟ್ಟಿ (65)...