LATEST NEWS9 months ago
ಮೈಕ್ರೋಸಾಪ್ಟ್ ವಿಂಡೋಸ್ ನಲ್ಲಿ ತಾಂತ್ರಿಕ ಸಮಸ್ಯೆ – ವಿಶ್ವದಾದ್ಯಂತ ಹಲವು ಸೇವೆಗಳಲ್ಲಿ ವ್ಯತ್ಯಯ
ಬೆಂಗಳೂರು ಜುಲೈ 19: ಸಾಪ್ಟವೇರ್ ದೈತ್ಯ ಮೈಕ್ರೋಸಾಪ್ಟ್ ವಿಂಡೋಸ್ ನಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಇದರಿಂದಾಗಿ ವಿಂಡೋಸ್ ಆಪರೆಟಿಂಗ್ ಸಿಸ್ಟಮ್ಸ್ ಬಳಸುವ ಸಂಸ್ಥೆಗಳಲ್ಲಿ ಸಮಸ್ಯೆಗಳುಂಟಾಗಿದ್ದು, ವಿಮಾನಯಾನ, ಸ್ಟಾಕ್ ಎಕ್ಸ್ ಚೆಂಜ್ ಸೇರಿದಂತೆ ಅನೇಕ ವಲಯಗಳ ಸೇವೆಯಲ್ಲಿ ವ್ಯತ್ಯಯ...