LATEST NEWS2 years ago
ಬರೋಬ್ಬರಿ 28 ಕೋಟಿಗೆ ಬಿಡ್ ಆದ ರಕ್ತ ಚಂದನ….!!
ಮಂಗಳೂರು ಸೆಪ್ಟೆಂಬರ್ 08: ಮಂಗಳೂರಿನ ಪಣಂಬೂರು ಬಂದರಿನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಆನ್ಲೈನ್ನಲ್ಲಿ ಮೂರು ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರು.ಗೆ ಬಿಡ್ನಲ್ಲಿ ಖರೀದಿಸಿವೆ. 4 ಪ್ರಕರಣಗಳಲ್ಲಿ ಮಂಗಳೂರಿನ ಕಸ್ಟಮ್ಸ್...