DAKSHINA KANNADA1 year ago
ಕೋಸ್ಟಲ್ ಫ್ರೆಂಡ್ಸ್ ವಿಶಿಷ್ಟ ಪ್ರಯತ್ನ : ಹೊರಜಗತ್ತೇ ನೋಡಿರದ ಅಶಕ್ತ ರೋಗಿಗಳಿಗೆ ಮಂಗಳೂರು ದರ್ಶನ..!
ಮಂಗಳೂರು : ಕಳೆದ 5 ವರ್ಷಗಳಿಂದ ಮಂಗಳೂರು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಕೋಸ್ಟಲ್ ಫ್ರೆಂಡ್ಸ್ ಎಂಬ ಸಮಾನ ಮನಸ್ಕ ಯುವಕರ ತಂಡ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ ಸೈ ಅನಿಸಿದೆ. ಹಲವು ಕಾರಣಗಳಿಂದ ಕಳೆದ ಹಲವು ವರ್ಷಗಳಿಂದ...