LATEST NEWS5 years ago
ಅಮೋನಿಯಂ ನೈಟ್ರೆಟ್ ಗೆ ಒಂದು ದೇಶದ ರಾಜಧಾನಿಯೇ ಧ್ವಂಸ
ಬೈರೂತ್: 2750 ಟನ್ ಅಮೋನಿಯಂ ನೈಟ್ರೆಟ್ ಸ್ಪೋಟ ಒಂದು ದೇಶದ ರಾಜಧಾನಿಯನ್ನೇ ಧ್ವಂಸಗೊಳಿಸಿದೆ.ಮಧ್ಯ ಪ್ರಾಚ್ಯದ ಲೆಬನಾನ್ನ ರಾಜಧಾನಿ ಬೇರುಟ್ನಲ್ಲಿ ಮಂಗಳವಾರ ನಡೆದ ಈ ಸ್ಪೋಟ ಗದ್ದೆಗಳಿಗೆ ಗೊಬ್ಬರಕ್ಕೆ ಬಳಸುವ ಅಮೋನಿಯಂ ನೈಟ್ರೆಟ್ ಎಂಬ ರಾಸಾಯನಿಕ ವಸ್ತುವಿನ...