LATEST NEWS6 days ago
ಹುಟ್ಟೂರಿನ ಅಭಿಮಾನ – ಸೌದಿ ಅರೇಬಿಯಾದ ಬಸ್ ನಲ್ಲಿ ಬೆದ್ರ ಹೆಸರು
ಮಂಗಳೂರು ಮಾರ್ಚ್ 26: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯವರು ಎಲ್ಲಿ ಹೋದರು ತಮ್ಮ ಹುಟ್ಟೂರನ್ನು ಮರೆಯುವುದಿಲ್ಲ, ತಮ್ಮ ಪ್ರತಿಯೊಂದು ಕಾರ್ಯದಲ್ಲೂ ಹುಟ್ಟೂರಿನ ಮೇಲೆ ಪ್ರೀತಿ ತೋರಿಸುತ್ತಾರೆ. ಒಂದೋ ಹೆಸರಿನಲ್ಲಿ ಹುಟ್ಟೂರು ಇರುತ್ತದೆ. ಇಲ್ಲವೋ ತಾವು ಮಾಡುವ...