ಉಡುಪಿ ಡಿಸೆಂಬರ್ 06: ಉಡುಪಿ ಶ್ರೀ ಕೃಷ್ಣ ಮಠದ ಅಷ್ಟ ಮಠಗಳಲ್ಲಿ ಒಂದಾಂದ ಶಿರೂರು ಮಠದ ನೂತನ ಯತಿಗಳ 2025 ರಲ್ಲಿ ನಡೆಯಲಿರುವ ಮೊದಲ ಪರ್ಯಾಯಕ್ಕೆ ಬಾಳೆ ಮುಹೂರ್ತ ನಡೆಸುವ ಮೂಲಕ ಇಂದು ಅನ್ನ ಬ್ರಹ್ಮನ...