DAKSHINA KANNADA3 years ago
ದೇರಳಕಟ್ಟೆಯಲ್ಲಿ ಸಾವರ್ಕರ್ ಪರ ಕಾಣಿಸಿಕೊಂಡ ಫ್ಲೆಕ್ಸ್ ತೆರವು
ಮಂಗಳೂರು, ಆಗಸ್ಟ್ 19: ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ ‘ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ನಮನಗಳು’ ಎಂದು ಬರೆದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಆರ್. ಫಝಲ್ ಫ್ಲೆಕ್ಸ್ ಹಾಕಿದ್ದರು. ಗುರುವಾರ ಸಂಜೆ ಸಾರ್ವಜನಿಕ...