FILM1 year ago
ಡೀಫ್ ಫೇಕ್ ಮೂಲಕ ರಶ್ಮಿಕಾ ಮಂದಣ್ಣ ತದ್ರೂಪಿ ವಿಡಿಯೋ ಸೃಷ್ಠಿ – ಇದು ಮಹಾಪರಾಧ ಎಂದ್ರು ಬಿಗ್ ಬಿ
ಮುಂಬೈ ನವೆಂಬರ್ 06: ಆರ್ಟಿಪಿಶಿಯಲ್ ಇಂಟಲಿಜೆನ್ಸಿ ಎಷ್ಟು ಮುಂದುವರೆದಿದೆ ಅಂದರೆ ಇದೀಗ ವಿಡಿಯೋಗಳನ್ನು ಡೀಫ್ ಫೇಕ್ ಮೂಲಕ ಪರಿವರ್ತಿಸಿ ಇನ್ನೊಬ್ಬರ ಮುಖವನ್ನು ಹಾಕಿ ಕ್ರಿಯೆಟ್ ಮಾಡಲಾಗುತ್ತಿದೆ. ಇದೇ ರೀತಿಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ...