KARNATAKA1 year ago
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಖಾಸಗಿ ಬಸ್ ಮರಕ್ಕೆ ಢಿಕ್ಕಿ, ಚಾಲಕ ಮೃತ್ಯು..!
ಯಲ್ಲಾಪುರ: ಖಾಸಗಿ ಬಸ್ಸೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾ.ಹೆದ್ದಾರಿ 63ರ ಅರಬೈಲ್ ಬಳಿ ಸಂಭವಿಸಿದೆ. ಆಂದ್ರಪ್ರದೇಶದ ನೆಲ್ಲೂರಿನ ಮಲ್ಲಿನಾ ಮೃತ...