LATEST NEWS2 years ago
ಮಂಗಳೂರು – ಬೀದಿ ಬದಿ ಮಕ್ಕಳಲ್ಲಿ ಕೃಷ್ಣನ ನೋಡಿದ ಪೋಟೋಗ್ರಾಫರ್ ಅಪುಲ್ ಆಳ್ವ
ಮಂಗಳೂರು ಸೆಪ್ಟೆಂಬರ್ 09: ಕರಾವಳಿಯಲ್ಲಿ ಕೃಷ್ಣ ಜನ್ಮಾಷ್ಠಮಿ ಸಂಭ್ರಮದಿಂದ ನಡೆದಿದೆ. ಕೃಷ್ಣ ಜನ್ಮಾಷ್ಠಮಿ ಸಂದರ್ಭ ಚಿಕ್ಕಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಮಕ್ಕಳ ಪೋಷಕರು ಸಂತಸಪಟ್ಟಿದ್ದಾರೆ. ಆದರೆ ಬೀದಿ ಬದಿಯಲ್ಲಿರುವ ಅಲೆಮಾರಿ ಮಕ್ಕಳಲ್ಲೂ ಪೋಟೋಗ್ರಾಫರ್ ಒಬ್ಬರು ಕೃಷ್ಣನನ್ನು...