ಸೂರತ್ ಜೂನ್ 10: ಯವ ಮಾಡೆಲ್ ಒಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸೂರತ್ ನಗರದಲ್ಲಿ ನಡೆದಿದೆ. ತನ್ನ ಗೆಳೆಯನೊಂದಿಗನ ಬ್ರೆಕ್ ಅಪ್ ಬಳಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು 23...