FILM1 day ago
ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ – ಟೆಕ್ಕಿ ಜೊತೆ ಹಸೆಮಣೆ ಏರಲಿದ್ದಾರೆ ಅನುಶ್ರೀ
ಬೆಂಗಳೂರು ಜುಲೈ 17: ಕನ್ನಡದ ಖ್ಯಾತ ನಿರೂಪಕಿ ಮಂಗಳೂರಿನ ಹುಡುಗಿ ಅನುಶ್ರೀ ಮದುವೆ ವದಂತಿಗೆ ಪುಲ್ ಸ್ಟಾಪ್ ಬಿದ್ದಿದೆ. ಅಗಸ್ಟ್ 28 ರಂದು ಅನುಶ್ರೀ ಮದುವೆ ಎಂಬ ಮಾಹಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಂಗಳೂರಿನ...