LATEST NEWS7 months ago
ಮ್ಯಾಜಿಸ್ಟ್ರೇಟ್ನ ವರ್ತನೆಗೆ ಬೇಸರಗೊಂಡ ಸಬ್ ಇನ್ಸ್ಪೆಕ್ಟರ್ನಿಂದ ರೈಲು ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಪ್ರಯತ್ನ..!
ಅಲಿಗಢ : ಉತ್ತರಪ್ರದೇಶದ ಅಲಿಗಢ ಜಿಲ್ಲೆಯ ಬನ್ನಾ ದೇವಿ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಸಬ್-ಇನ್ಸ್ಪೆಕ್ಟರ್ ರೈಲು ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಮಾಹಿತಿ ಪಡೆದ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅವರನ್ನು ಸಮಾಧಾನಪಡಿಸಿ...