KARNATAKA2 years ago
ನಿದ್ದೆ ಮಂಪರಿನ ಅಪಘಾತ ಇನ್ನು ಅಸಂಭವ, ಬರೀ ರೂ. 500 ಕ್ಕೆ ರಾಬಿಯಾ ‘ಸೇಫ್ ಡ್ರೈವ್’ ಕನ್ನಡಕ..!
ಲಕ್ಷಾಂತರ ಮಂದಿ ಪ್ರತೀ ವರ್ಷ ಇಂತಹ ಅಪಘಾತಗಳಿಂದ ಸಾವನ್ನಪ್ಪುದಿದ್ದರೆ, ಲೆಕ್ಕವಿಲ್ಲದಷ್ಟು ಜನ ಅಂಗ ಊನರಾಗಿ ಬಿಡುತ್ತಾರೆ. ಇಂತಹ ಸಮಸ್ಯೆಗಳನ್ನು ಎದುರಿಸಲು ಮತ್ತು ಅಪಘಾತಗಳನ್ನು ತಡೆಯಲು ರಾಬಿಯಾ ಈ ಮಹತ್ವದ ಸಾಧನವನ್ನು ಅವಿಷ್ಕಾರಿಸಿದ್ದಾರೆ. ಹುಬ್ಬಳ್ಳಿ : ವಾಹನ...