DAKSHINA KANNADA4 weeks ago
ಮಂಗಳೂರು: ಸಂಚರಿಸುತ್ತಿದ್ದ ಕಾರಿಗೆ ಹಟಾತ್ತನೆ ಬೆಂಕಿ, ಸುಟ್ಟು ಕರಕಲಾದ ಕಾರು
ಮಂಗಳೂರು: ಮಂಗಳೂರು ರಾಷ್ಟ್ರಿಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಹಟಾತ್ತನೆ ಬೆಂಕಿಗೆ ಆಹುತಿಯಾಗಿರುವ ಘಟನೆ ಸುರತ್ಕಲ್ ಎನ್ ಐಟಿಕೆ ಹಳೆ ಟೋಲ್ ಗೇಟ್ ಬಳಿ ಇಂದು ಬೆಳಗ್ಗೆ ವರದಿಯಾಗಿದೆ. ಸುಟ್ಟು ಕರಕಲಾದ ಕಾರು ಬೆನ್ಸ್ ಕಂಪೆನಿಯ ಕಾರೆಂದು...