KARNATAKA2 years ago
ಚೈತ್ರ ಕುಂದಾಪುರ ಗ್ಯಾಂಗ್ ವಂಚನೆ ಪ್ರಕರಣ – ಅಭಿನವ ಹಾಲಶ್ರೀ 10 ದಿನ ಸಿಸಿಬಿ ಕಸ್ಟಡಿಗೆ
ಬೆಂಗಳೂರು ಸೆಪ್ಟೆಂಬರ್ 20 : ಚೈತ್ರಾ ಕುಂದಾಪುರ ಗ್ಯಾಂಗ್ ನ 5 ಕೋಟಿ ವಂಚನೆ ಪ್ರಕರಣದಲ್ಲಿ ಓಡಿಶಾದಲ್ಲಿ ಅರೆಸ್ಟ್ ಆದ ಅಭಿನವ ಹಾಲಶ್ರೀಯವರನ್ನು ನ್ಯಾಯಾಲಯ 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ. ಎಂಎಲ್ಎ ಟಿಕೆಟ್...