DAKSHINA KANNADA3 years ago
ಪುತ್ತೂರಿನ ಸ್ಥಳೀಯ ಪತ್ರಿಕೆಯಲ್ಲಿ ಪುತ್ತೂರು ಪತ್ರಕರ್ತರ ಸಂಘದ ವಿರುದ್ಧ ಅವಹೇಳನಕಾರಿ ಬರಹ, ಪತ್ರಕರ್ತ ಸಂಘದಿಂದ ಖಂಡನೆ…
ಪುತ್ತೂರು, ಸೆಪ್ಟೆಂಬರ್ 06 : ಪುತ್ತೂರು ಪತ್ರಕರ್ತರ ಸಂಘ ಇದುವರೆಗೂ ಉತ್ತಮ ಕಾರ್ಯ ಜಿಲ್ಲೆಯಲ್ಲಿ ಉತ್ತಮ ಸಂಘವಾಗಿ ರೂಪುಗೊಂಡಿದೆ. ಇದನ್ನು ಸಹಿಸದ ಕೆಲ ಮಂದಿ ಸಂಘವನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ. ಸಂಘವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು...