KARNATAKA2 months ago
ಇನ್ನೇನು ತಾಳಿಕಟ್ಟಬೇಕು ಮದುವೆ ಬೇಡ ಎಂದು ಎಸ್ಕೇಪ್ ಆದ ಮದುಮಗಳು
ಹಾಸನ ಮೇ 23: ಇನ್ನೇನು ವರ ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕು ಆ ಕ್ಷಣದಲ್ಲೇ ನನಗೆ ಮದುವೆ ಬೇಡೆ ಎಂದು ವಧು ಮದುವೆ ನಿರಾಕರಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಮಂತ್ರಘೋಷಗಳು, ಗಟ್ಟಿ ಮೇಳ ಮೊಳಗುತ್ತಿದ್ದಂತೆ ವರ...