LATEST NEWS2 weeks ago
ಸ್ಪೀಕರ್ ಖಾದರ್ ಗೆ ಶಾಸಕ ವೇದವ್ಯಾಸ್ ಕಾಮತ್ ಪತ್ರ
ಮಂಗಳೂರು ಮಾರ್ಚ್ 24: ರಾಜ್ಯ ಬಜೆಟ್ ಅಧಿವೇಶನದ ಕೊನೆಯ ದಿನದಂದು ಸ್ಪೀಕರ್ ಪೀಠಕ್ಕೆ ಅಗೌರವ ತೋರಿದರೆಂಬ ನೆಪವೊಡ್ಡಿ ಬಿಜೆಪಿಯ 18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಿದ ಸ್ಪೀಕರ್ ಯು.ಟಿ ಖಾದರ್ ರವರ ಕ್ರಮವನ್ನು ಪ್ರಶ್ನಿಸಿ...