DAKSHINA KANNADA6 days ago
ಪುತ್ತೂರು – ನಿಷೇಧಾಜ್ಞೆ ಇದ್ದರೂ ಎಸ್ಎಸ್ಎಲ್ ಸಿ ಪರಿಕ್ಷಾ ಕೇಂದ್ರದ ಬಳಿ ಸಿನೆಮಾ ಶೂಟಿಂಗ್
ಪುತ್ತೂರು ಮಾರ್ಚ್ 26: ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರದ ಬಳಿ ಸಿನೆಮಾ ಒಂದರ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿ ಚಿತ್ರೀಕರಣ ನಡೆಸದಂತೆ ತಡೆ ನೀಡಿದ ಘಟನೆ ನಡೆದಿದೆ. ಎಸ್.ಎಸ್.ಎಲ್.ಸಿ...