LATEST NEWS9 months ago
ಉಡುಪಿ ಹೆದ್ದಾರಿಯ ಸಂತೆಕಟ್ಟೆ ಅಂಡರ್ಪಾಸ್ ಕಾಮಗಾರಿ ಸಕಾಲದಲ್ಲಿ ಮುಗಿಸದಿದ್ದರೆ ಕೇಂದ್ರ ಸಚಿವರಿಗೆ ದೂರು- ಸಂಸದ ಕೋಟ ಎಚ್ಚರಿಕೆ
ಉಡುಪಿ : ಉಡುಪಿ ಹೆದ್ದಾರಿಯ ಸಂತೆಕಟ್ಟೆ ಅಂಡರ್ಪಾಸ್ ಕಾಮಗಾರಿ ಸಕಾಲದಲ್ಲಿ ಮುಗಿಸದಿದ್ದರೆ ಕೇಂದ್ರ ಸಚಿವರಿಗೆ ದೂರು ನೀಡುವುದಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ಕಲ್ಯಾಣಪುರ ಸಂತೆಕಟ್ಟೆ ಅಂಡರ್ ಪಾಸ್ ನಿರ್ಮಾಣ ಪ್ರಕರಣದಲ್ಲಿ ವಿಳಂಬ...