BANTWAL1 year ago
ತುಂಬೆ ಡ್ಯಾಂನಿಂದ ಅಪಾರ ಕೃಷಿ ಭೂಮಿ ಹಾನಿ, ಡಿ.26 ರಂದು ಡ್ಯಾಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲು ರೈತ ಸಂಘ ನಿರ್ಧಾರ..!
ಬಂಟ್ವಾಳ: ಮಂಗಳೂರು ಮಹಾ ಜನತೆಗೆ ಕುಡಿಯುವ ನೀರಿನ ಪೂರೈಕೆಯ ದೃಷ್ಟಿಯಿಂದ ನಿರ್ಮಾಣವಾದ ತುಂಬೆ ಡ್ಯಾಂ ನಿಂದ ಸುಮಾರು ಎಕರೆಗಳಷ್ಟು ಕೃಷಿ ಭೂಮಿ ನೀರಿನಿಂದ ಕೊಚ್ಚಿಕೊಂಡು ಹೋಗಿದ್ದು, ಸರಕಾರವಾಗಲಿ ಜಿಲ್ಲಾಡಳಿತವಾಗಲಿ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿದ...