KARNATAKA5 months ago
ಶಬರಿಮಲೆಯಿಂದ ಕರ್ನಾಟಕಕ್ಕೆ ಯಾತ್ರಿಕರನ್ನು ಹೊತ್ತು ವಾಪಸಾಗುತ್ತಿದ್ದ ಬಸ್ ವಯನಾಡಿನಲ್ಲಿ ಪಲ್ಟಿ, 25 ಕ್ಕೂ ಅಧಿಕ ಮಂದಿ ಗಾಯ..!
ಶಬರಿಮಲೆಯಿಂದ ಕರ್ನಾಟಕಕ್ಕೆ ಯಾತ್ರಿಕರನ್ನು ಹೊತ್ತು ವಾಪಸಾಗುತ್ತಿದ್ದ ಬಸ್ ಕೇರಳದ ವಯನಾಡಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ಕೇರಳ : ಶಬರಿಮಲೆಯಿಂದ ಕರ್ನಾಟಕಕ್ಕೆ ಯಾತ್ರಿಕರನ್ನು ಹೊತ್ತು ವಾಪಸಾಗುತ್ತಿದ್ದ ಬಸ್ ಕೇರಳದ ವಯನಾಡಿನಲ್ಲಿ ಚಾಲಕನ...