LATEST NEWS3 years ago
ಭಾರತದ ವಿರುದ್ಧ ಸುಳ್ಳು ಸುದ್ದಿ ಪ್ರಚಾರ- 19 ಯೂಟ್ಯೂಬ್ ಚಾನೆಲ್ ಬಂದ್
ನವದೆಹಲಿ, ಜನವರಿ 23: ಸಾಮಾಜಿ ಮಾಧ್ಯಮದ ಅತ್ಯಂತ ದೊಡ್ಡ ವೇದಿಕೆ ಯೂಟ್ಯೂಬ್ ಆಗಿದ್ದು ಗಣರಾಜ್ಯೋತ್ಸವಕ್ಕೂ ಮೊದಲೇ ಭಾರತದ ಬಗ್ಗೆ ವಿರೋಧವನ್ನು ಪ್ರಚಾರ ಮಾಡುವ 19 ಚಾನಲ್ಗಳನ್ನು ಬ್ಯಾನ್ ಮಾಡಿದೆ. ಜನವರಿ 20ರಂದು 19 ಚ್ಯಾನೆಲ್ಗಳ ಖಾತೆಯನ್ನು...