KARNATAKA4 years ago
ಮಾಲ್ಗಳು ಓಪನ್, ವೀಕೆಂಡ್ ಕರ್ಫ್ಯೂ ರದ್ದು, ಚಿತ್ರಮಂದಿರಗಳಿಗೆ ಅವಕಾಶವಿಲ್ಲ: ಅನ್ಲಾಕ್ 3 ಘೋಷಣೆ
ಬೆಂಗಳೂರು, ಜುಲೈ 03: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾಗಿರುವ ಬೆನ್ನಲ್ಲೇ ಮೂರನೇ ಹಂತದ ಲಾಕ್ಡೌನ್ ಸಡಿಲಿಕೆಯಾಗಿದ್ದು, ವಾರಾಂತ್ಯ ಕರ್ಫ್ಯೂವನ್ನು ತೆಗೆದು ಹಾಕಲಾಗಿದೆ. ಈ ಕುರಿತು ಅಧಿಕಾರಿಗಳು, ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ...