LATEST NEWS12 hours ago
7 ತಿಂಗಳಲ್ಲಿ 25 ಮದುವೆ; ಲಕ್ಷಾಂತರ ಹಣ ವಂಚಿಸಿದ್ದ ಖತರ್ನಾಕ್ ಲೇಡಿ ಅರೆಸ್ಟ್
ಜೈಪುರ, ಮೇ 20: ಮದುವೆ ನೆಪದಲ್ಲಿ 25 ವರರಿಗೆ ಲಕ್ಷಾಂತರ ವಂಚನೆ ಮಾಡಿದ ಆರೋಪದಲ್ಲಿ ಖತರ್ನಾಕ್ ಮಹಿಳೆಯನ್ನು ಸವಾಯಿ ಮಾಧೋಪುರ್ ಪೊಲೀಸರು ಬಂಧಿಸಿದ್ದಾರೆ. ‘ಲೂಟಿಕೋರ ದುಲ್ಹನ್’ ಎಂದೇ ಕುಖ್ಯಾತಿ ಪಡೆದಿರುವ ಅನುರಾಧ ಪಾಸ್ವಾನ್, 25 ಅಮಾಯಕ ವರರನ್ನು...