DAKSHINA KANNADA3 days ago
ಆಟೋ ಚಾಲಕ ಮೊಹಮ್ಮದ್ ಶರೀಫ್ ಸಾವು ಕೊಲೆ – ಮರಣೋತ್ತರ ಪರೀಕ್ಷಾ ವರದಿ
ಮಂಜೇಶ್ವರ ಎಪ್ರಿಲ್ 12: ಕುಂಜತ್ತೂರು ಬಳಿ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾದ ಮಂಗಳೂರಿನ ಆಟೋ ಚಾಲಕ ಮೊಹಮ್ಮದ್ ಷರೀಪ್ ಅವರ ಸಾವು ಕೊಲೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದು ಬಂದಿದೆ. ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ...