DAKSHINA KANNADA1 month ago
ಕಡಬ : ಗ್ರಾಹಕನ ಸೋಗಿನಲ್ಲಿ ಬಂದ ಮೊಬೈಲ್ ಶಾಪ್ ನಿಂದ ಮೊಬೈಲ್ ಎಗರಿಸಿ ಒಯ್ದ..!!
ಕಡಬ: ಮೊಬೈಲ್ ಅಂಗಡಿಯೊಂದಕ್ಕೆ ಗ್ರಾಹಕನ ಸೋಗಿನಲ್ಲಿ ಬಂದ ಖದೀಮ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟ ಮೊಬೈಲ್ ಫೋನನ್ನು ಎಗರಿಸಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೇಟೆಯಲ್ಲಿ ನಡೆದಿದೆ. ನ.9ರ ಶನಿವಾರ ಸಾಯಂಕಾಲ ಈ ಘಟನೆ...