LATEST NEWS8 months ago
ಮಂಗಳೂರು: ಬೆಳಗ್ಗಿನ ಜಾವದ ಭಾರಿ ಗಾಳಿ ಮಳೆ ಅವಾಂತರ, ಕೊಟ್ಟಾರದಲ್ಲಿ ಹಾರಿ ಹೋದ ಕಟ್ಟಡದ ಮೇಲ್ಚಾವಣಿ..!
ನಗರದ ಕೊಟ್ಟಾರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಟ್ಟಡದ ಮೇಲ್ಚಾವಣಿ ಭಾರಿ ಗಾಳಿಗೆ ಹಾರಿ ಹೋಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ. ಮಂಗಳೂರು : ಮಂಗಳೂರಿನಲ್ಲಿ ಬೆಳಗ್ಗಿನ ಜಾವ ಸುರಿದ ಭಾರಿ ಗಾಳಿ ಮಳೆ ಅವಾಂತರ ಸೃಷ್ಟಿಸಿದ್ದು...