DAKSHINA KANNADA4 weeks ago
ಸುರತ್ಕಲ್ : ಕಾರ್ತಿಕ್ ಭಟ್ ನ ಸರಣಿ ಕರ್ಮಕಾಂಡ ಬಯಲು, ಭಟ್ ಸಹಕಾರದಲ್ಲಿ ಸಹಕಾರಿ ಸಂಘದಲ್ಲಿ ಅಡವಿಟ್ಟಿದ್ದ ಚಿನ್ನಾಭರಣ ನಾಪತ್ತೆ, ವಾರೀಸುದಾರ ಮುಹಮ್ಮದ್ ರಿಂದ ದೂರು
ಸುರತ್ಕಲ್: ಪತ್ನಿ ಮತ್ತು ಮಗುವನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ ನ ಒಂದೊಂದು ಕರ್ಮಕಾಂಡಗಳು ಹೊರ ಬರುತ್ತಿವೆ. ಕಾರ್ತಿಕ್ ಭಟ್ ಸಹಕಾರದೊಂದಿಗೆ ಆತ ಕೆಲಸ ಮಾಡಿಕೊಂಡಿದ್ದ ಶ್ರೀ ಸುಬ್ರಹ್ಮಣ್ಯ ಶಂಕರ...