LATEST NEWS9 months ago
ಶಾಕಿಂಗ್ ಸುದ್ದಿ, ಕೇರಳದಲ್ಲಿ ಐದು ವರ್ಷಗಳಲ್ಲಿ 5,338 ಮಹಿಳೆಯರು ಕಾಣೆ..!!
ಕೇರಳ ರಾಜ್ಯದಲ್ಲಿ ಮಹಿಳೆಯರು ಕಾಣೆಯಾಗುತ್ತಿರುವ ವಿಷಯ ಗಂಭೀರ ಮತ್ತು ಆತಂಕಕಾರಿಯಾಗುತ್ತಿದ್ದು ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ 5,338 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಕಾಸರಗೋಡು : ಕೇರಳ ರಾಜ್ಯದಲ್ಲಿ ಮಹಿಳೆಯರು ಕಾಣೆಯಾಗುತ್ತಿರುವ ವಿಷಯ...