LATEST NEWS11 months ago
ಸಾವನ್ನಪ್ಪಿದ 1 ವರ್ಷದ ಬಳಿಕ ಜನರಲ್ ಪರ್ವೇಜ್ ಮುಷರಫ್ ಗಲ್ಲುಶಿಕ್ಷೆ ಎತ್ತಿ ಹಿಡಿದ ಪಾಕ್ ಸುಪ್ರೀಂಕೋರ್ಟ್..!
ಇಸ್ಲಾಮಾಬಾದ್: ದೇಶದ್ರೋಹ ಪ್ರಕರಣದಲ್ಲಿ 2019ರಲ್ಲಿ ವಿಶೇಷ ನ್ಯಾಯಾಲಯ ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ದಿವಂಗತ ಜನರಲ್ ಪರ್ವೇಜ್ ಮುಷರಫ್ ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಪಾಕಿಸ್ತಾನ ಸುಪ್ರೀಂಕೋರ್ಟ್ ನ ಚೀಫ್ ಜಸ್ಟೀಸ್...