ಶಬರಿಮಲೆ ಮಾರ್ಚ್ 19: ಮಲಯಾಳಂ ನಟ ಮೋಹನ್ ಲಾಲ್ ಅವರು ತಮ್ಮ ‘ಎಂಪುರಾನ್’ ಚಿತ್ರ ಬಿಡುಗಡೆಗೂ ಮುನ್ನ ಮಂಗಳವಾರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಅವರು ತಮ್ಮ ಆತ್ಮೀಯ...