DAKSHINA KANNADA6 months ago
ಉಡುಪಿ : ಮಡಗಾಂವ್-ಉಡುಪಿ-ವೇಲಂಕಣಿಗೆ ನಿಯಮಿತ ರೈಲಿಗೆ ಸಂಸದ ಕೋಟಗೆ ಮನವಿ
ಪ್ರಸಕ್ತ ವಿಶೇಷ ರೈಲು ‘ಮಡಗಾಂವ್ ನಿಂದ ವೇಲಂಕಣಿ’ಗೆ ಹಬ್ಬದ ಸಲುವಾಗಿ ಚಾಲನೆಯಲ್ಲಿದ್ದು, ಸದ್ರಿ ರೈಲನ್ನು ವಾರಕ್ಕೊಮ್ಮೆ ಕರ್ನಾಟಕ ಕರಾವಳಿ ಮಾರ್ಗವಾಗಿ ಚಲಿಸಲು ನಿಯಮಿತಗೊಳಿಸುವಂತೆ ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಜಿಲ್ಲಾಧ್ಯಕ್ಷ ರುಡಾಲ್ಫ್ ಡಿಸೋಜ...