LATEST NEWS3 days ago
ಬ್ರೇಕ್ ಲೈನರ್ ಜಾಮ್ ಆಗಿ ಕಂಟೈನರ್ ಲಾರಿ ಟೈಯರ್ ಗೆ ಬೆಂಕಿ – ತಪ್ಪಿದ ಅನಾಹುತ
ಮಂಗಳೂರು ಡಿಸೆಂಬರ್ 01: ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಸೇತುವೆ ಬಳಿ ಕಂಟೈನರ್ ಲಾರಿಯೊಂದರ ಬ್ರೇಕ್ ಲೈನರ್ ಜಾಮ್ ಆಗಿ ಟೈಯರ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಲಾಗಿದೆ. ಪಡುಬಿದ್ರೆ...