LATEST NEWS2 years ago
ಗಾಯಗೊಂಡ ಮಹಿಳೆ ತಲೆಗೆ ಕಾಂಡೋಮ್ ಕವರ್ ಇಟ್ಟು ಬ್ಯಾಂಡೇಜ್ ಮಾಡಿದ ವೈದ್ಯಕೀಯ ಸಿಬ್ಬಂದಿ!
ಭೋಪಾಲ್, ಆಗಸ್ಟ್ 21: ತಲೆಗೆ ಬಿದ್ದ ಪೆಟ್ಟಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳಿಗೆ ವೈದ್ಯಕೀಯ ಸಿಬ್ಬಂದಿ ಕಾಂಡೋಮ್ ಕವರ್ ಬಳಸಿ ಬ್ಯಾಂಡೇಜ್ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಧರ್ಮಗಢ ಮೂಲದ ಮಹಿಳೆ ರೇಶ್ಮಾ ಭಾಯಿ ಪೊರ್ಸಾ ನಗರದ ಸಮುದಾಯ...