DAKSHINA KANNADA2 years ago
ಸೌಜನ್ಯ ಪರ ಹೋರಾಟಕ್ಕೆ ಧುಮುಕಿದ ಬಿಜೆಪಿ: ಆ.27 ರಂದು ಬಿಜೆಪಿಯಿಂದ ಪ್ರತಿಭಟನೆ
ಮಂಗಳೂರು, ಆಗಸ್ಟ್ 12: ಸೌಜನ್ಯ ಪರ ಹೋರಾಟಕ್ಕೆ ಬಿಜೆಪಿ ಧುಮುಕಿದೆ, ಆ.27 ರಂದು ಬಿಜೆಪಿ ಯಿಂದ ದ.ಕ,ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರನೊಳಗೊಂಡು ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ...