DAKSHINA KANNADA1 year ago
ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನ ಬಹುತೇಕ ಖಚಿತ ; ಬಿಜೆಪಿ ಹಿರಿಯ ನಾಯಕ ಬಿಎಸ್ ಯಡ್ಯೂರಪ್ಪ ಸಂಧಾನ ಮಾತುಕತೆ ಯಶಸ್ವಿ..!
ಪುತ್ತೂರು : ರಾಜ್ಯದ ರಾಜಕೀಯದಲ್ಲೇ ಸಂಚಲನ ಸೃಷ್ಟಿಸಿ ಬಿಜೆಪಿಗೆ ತಲೆನೋವು ತಂದಿದ್ದ ಪುತ್ತೂರಿನ ‘ಪುತ್ತಿಲ ಪರಿವಾರ’ ವನ್ನು ಮತ್ತೆ ಭಾರತೀಯ ಜನತಾ ಪಕ್ಷದ ಜೊತೆ ವಿಲೀನಗೊಳಿಸುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಹಿರಿಯ ನಾಯಕ ಬಿ ಎಸ್...