LATEST NEWS2 years ago
ಸರ್ಕಾರಿ ಭೂಮಿ ಒತ್ತುವರಿ ಆರೋಪ – ಪ್ರಕಾಶ್ ರಾಜ್ಗೆ ನೋಟಿಸ್
ಚೆನ್ನೈ, ಆಗಸ್ಟ್ 30: ಬಂಗಲೆ ನಿರ್ಮಿಸಲು ಕೊಡೈಕೆನಾಲ್ನ ವಿಲ್ಪಟ್ಟಿ ಪಂಚಾಯತ್ನಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪದ ಮೇಲೆ ನಟ ಪ್ರಕಾಶ್ ರಾಜ್ ಹಾಗೂ ಬಾಬಿ ಸಿಂಹ ಅವರಿಗೆ ಸ್ಥಳೀಯ ಆಡಳಿತ ನೋಟಿಸ್ ಜಾರಿ ಮಾಡಿದೆ....