LATEST NEWS4 years ago
ನೀರು ತುಂಬಿದ್ದ ಅಂಡರ್ಪಾಸಲ್ಲಿ ಸಿಲುಕಿದ ಕಾರು: ವೈದ್ಯೆ ದುರ್ಮರಣ
ಚೆನ್ನೈ, ಸೆಪ್ಟೆಂಬರ್ 19: ಮಳೆನೀರು ತುಂಬಿದ್ದ ಅಂಡರ್ಪಾಸ್ನಲ್ಲಿ ಕಾರು ಸಿಲುಕಿಕೊಂಡು ಮಹಿಳಾ ವೈದ್ಯರೊಬ್ಬರು ಮೃತಪಟ್ಟಿರುವ ಘಟನೆ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ. ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಸಿ.ಸತ್ಯ ಎಂಬುವವರು ಮೃತರು. ಹೊಸೂರಿನಲ್ಲಿ...