LATEST NEWS2 years ago
ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಯುವತಿ; ಮಗಳು ಸತ್ತಳೆಂದು ಪಿಂಡದಾನ ಮಾಡಿದ ಕುಟುಂಬ!
ಮಧ್ಯಪ್ರದೇಶ, ಜೂನ್ 13: ಕುಟುಂಬವನ್ನು ಧಿಕ್ಕರಿಸಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಯುವತಿ ನಿರ್ಧಾರ ವಿರೋಧಿಸಿ ಮಧ್ಯಪ್ರದೇಶದ ಜಬಲ್ಪುರದಲ್ಲಿನ ಹಿಂದೂ ಕುಟುಂಬವೊಂದು ತಮ್ಮ ಪಾಲಿಗೆ ಮಗಳು ಸತ್ತಳೆಂದು ಪಿಂಡದಾನ ಮಾಡಿದೆ. ಜೂನ್ 8 ರಂದು ಅಮ್ಖೇರಾ ಪ್ರದೇಶದ...