DAKSHINA KANNADA3 years ago
ಬಸ್ ನಲ್ಲಿ ಸಂಚರಿಸುತ್ತಿದ್ದ ಸರಕಾರಿ ಅಧಿಕಾರಿಯ ಪರ್ಸ್ ಕಳವು , ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಬಯಲು
ಪುತ್ತೂರು, ಸೆಪ್ಟೆಂಬರ್ 21: ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಸರಕಾರಿ ಅಧಿಕಾರಿಯ ಪರ್ಸನ್ನು ಮಹಿಳೆಯರು ಎಗರಿಸಿದ ಘಟನೆ ನಡೆದಿದೆ. ಅಧಿಕಾರಿಯ ಪರ್ಸ್ ಕಳ್ಳತನ ಮಾಡುವ ದೃಶ್ಯ ಬಸ್ಸ್ ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಪುತ್ತೂರು ತಾಲೂಕು...