DAKSHINA KANNADA1 year ago
ಡಾಂಬರ್ನಲ್ಲಿ ಸಿಲುಕಿದ್ದ ನಾಗರಹಾವನ್ನು ರಕ್ಷಿಸಿ ಚರ್ಮದಿಂದ ಡಾಂಬರ್ ಬೇರ್ಪಡಿಸಲು 2 ದಿನಗಳ ಶ್ರಮ ತಗೊಂಡ ಉರಗಪ್ರೇಮಿ..!
ಪುತ್ತೂರು : ಡಾಂಬರ್ ನಲ್ಲಿ ಸಿಲುಕಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ನಾಗರಹಾವೊಂದನ್ನು ಪುತ್ತೂರಿನ ಉರಗಪ್ರೇಮಿ ತೇಜಸ್ ಬನ್ನೂರು ರಕ್ಷಿಸಿ ಹಾವಿಗೆ ಜೀವದಾನ ಮಾಡಿದ್ದಾರೆ. ಪುತ್ತೂರಿನ ನೆಹರೂನಗರದಲ್ಲಿ ಮನೆಯೊಂದರಲ್ಲಿ ಡಾಂಬರ್ ಡಬ್ಬಿಗಳನ್ನು ಶೇಖರಿಸಿಟ್ಟ ಪ್ರದೇಶದಲ್ಲಿ ನಾಗರಹಾವು ಪತ್ತೆಯಾಗಿತ್ತು....