KARNATAKA1 year ago
ಮಡಿಕೇರಿ : ಪಳಗಿದ ಆನೆ ನೋಡಲು ಹೋಗಿ ಕಾಡಾನೆಯಿಂದ ಅಟ್ಟಿಸಿಕೊಂಡ ದಂಪತಿ ಕೂದಲೆಳೆಯಲ್ಲಿ ಪಾರು..!
ಮಡಿಕೇರಿ : ಪಳಗಿದ ಆನೆಗಳನ್ನು ನೋಡಲು ಹೋದ ಪ್ರವಾಸಿ ದಂಪತಿ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಮಡಿಕೇರಿಯಲ್ಲಿ ನಡೆದಿದ್ದು ದಂಪತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಮಡಿಕೇರಿಯ ದುಬಾರೆ ಕ್ಯಾಂಪ್ಗೆ ತೆರಳುತ್ತಿದ್ದ ಪ್ರವಾಸಿ ...